ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ ಮಂಡ್ಯದ ಜನರಿಗೆ 'ಥ್ಯಾಂಕ್ಸ್' ಎಂದರೆ ಚಿಕ್ಕಪದವಾಗುತ್ತದೆ, ಗೆಲ್ಲಿಸಿದ ಎಲ್ಲರ ಪಾದಗಳಿಗೆ ನನ್ನ ನಮಸ್ಕಾರಗಳು ಎಂದು ದರ್ಶನ್ ಅವರು ವಂದನೆಗಳು ಅರ್ಪಿಸಿದರು.<br /><br />Darshan thanked Mandya people emotionally for voting Sumalatha and made her MP. He said we will never forget Mandya peoples love in our life.